Surprise Me!

ನೆಹರೂ ವಿರುದ್ಧ ಗಂಭೀರ ಆರೋಪ ಮಾಡಿದ ಬಿಜೆಪಿ | Oneindia Kannada

2019-06-24 1 Dailymotion

ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ನಿಗೂಢ ಸನ್ನಿವೇಶದಲ್ಲಿ ತೀರಿಕೊಂಡರು. ಜವಾಹರ್ ಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರಕಾರ ಆ ಬಗ್ಗೆ ಯಾವುದೇ ತನಿಖೆ ನಡೆಸಲಿಲ್ಲ. ಮುಖರ್ಜಿ ಅವರ ತಾಯಿ ತಮ್ಮ ಮಗನ ಸಾವಿನ ಬಗ್ಗೆ ತನಿಖೆ ಮಾಡುವಂತೆ ಪತ್ರ ಬರೆದಿದ್ದರು. ಅದಕ್ಕೂ ನೆಹರೂ ಸ್ಪಂದಿಸಲಿಲ್ಲ" ಎಂದು ಕರ್ನಾಟಕ ಬಿಜೆಪಿಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.<br /><br />Bharatiya Jan Sangh founder Syama Prasad Mookerjee anniversary organised in New Delhi on Sunday, June 23rd, BJP targets Jawaharlal Nehru and Congress.

Buy Now on CodeCanyon